ಮಂಗಳೂರು ಲೋಕಸಭಾ ಚುನಾವಣೆ ನಳಿನ್ ಕುಮಾರ್ ಕಟೀಲ್ ಮುನ್ನಡೆ

 

 

 

ಮಂಗಳೂರು : ಮಂಗಳೂರಿನ ಎನ್‌ಐಟಿಕೆ ಕಾಲೇಜಿನಲ್ಲಿ ದ.ಕ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಚುನಾವಣಾ ಅಧಿಕಾರಿ ಹಾಗೂ ದ.ಕ ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಅವರ ಉಸ್ತುವಾರಿಯಲ್ಲಿ ಆರಂಭಗೊಂಡಿದ್ದು ಇದೀಗ ಲಭ್ಯ ಮಾಹಿತಿಯಂತೆ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಥಮ ಹಂತದಲ್ಲಿ ನಡೆದ ಅಂಚೆ ಮತದಾನದಲ್ಲೂ ನಳಿನ್ ಕುಮಾರ್ ಕಟೀಲ್ 35000 ಮತಗಳ  ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ತೀವ್ರ ಪೈಪೋಟಿ ನೀಡಿರುವುದು ಮತ ಎಣಿಕೆಯಲ್ಲಿ ಕಂಡು ಬರುತ್ತಿದೆ.

 

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.