ಆಯುರ್ವೇದ ಎಂ.ಡಿ ಸ್ನಾತಕೋತ್ತರ ಪದವಿ: ಸವಣಾಲಿನ ಡಾ| ಸ್ಮಿತಾ ಕೆ ಯವರಿಗೆ ರಾಜ್ಯಕ್ಕೆ 5 ನೇ ರ್‍ಯಾಂಕ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸವಣಾಲು: ಬೆಳ್ತಂಗಡಿ ತಾಲೂಕಿನ ಸವಣಾಲು ಮೂಲದ ಡಾ. ಸ್ಮಿತಾ ಕೆ ಮನೋವಿಜ್ಞಾನ ಮತ್ತು ಮಾನಸ ರೋಗ ವಿಷಯದಲ್ಲಿ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈಯನ್ಸ್ ಇಲ್ಲಿಂದ ಆಯುರ್ವೇದ ಎಂ.ಡಿ ಪದವಿ ಪಡೆದಿದ್ದು ರಾಜ್ಯಕ್ಕೆ 5 ನೇ ರ್‍ಯಾಂಕ್ ಪಡೆದಿದ್ದಾರೆ.
ಪ್ರಸಕ್ತ ಇವರು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡಬಿದಿರೆ ಇಲ್ಲಿನ ಮನೋರೋಗ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆಳ್ವಾಸ ಶಿಕ್ಷಣ ಪ್ರತಿಷ್ಠಾನದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ಇವರು ಸವಣಾಲಿನ ನರಸಿಂಹಮೂರ್ತಿ ಕೆ ಮತ್ತು ನಿವೃತ ಮುಖ್ಯ ಶಿಕ್ಷಕಿ ಸರಸ್ವತಿ ಕೆ ದಂಪತಿ ಪುತ್ರಿ ಮತ್ತು ಮೂಡಬಿದ್ರೆ ಸೂರಜ್ ಇವರ ಪತ್ನಿ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.