ಭಾಗವತ ಬಲಿಪ ಗೋಪಾಲಕೃಷ್ಣ ಭಟ್ ನಿಧನ

ಬೆಳ್ತಂಗಡಿ: ಇಲ್ಲಿಯ ಸವಣಾಲು ಕೊಜಂಬೆ ನಿವಾಸಿ ಬಲಿಪ ಗೋಪಾಲಕೃಷ್ಣ ಭಟ್( 89.ವ) ರವರು ಮೇ.8 ರಂದು ತಮ್ಮ ಕರಿಂಬಾರ್ ಎರ್ಮೆತ್ತೋಡಿ ಸ್ವಗೃಹದಲ್ಲಿ ನಿಧನರಾದರು. ಇವರು ಸುಮಾರು 15 ವರ್ಷಗಳ ಕಾಲ ಕರ್ನಾಟಕ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಸೇವೆಸಲ್ಲಿಸಿದ್ದರು.

ಮೃತರು ಪತ್ನಿ ಸರಸ್ವತಿ, ಬೆಳ್ತಂಗಡಿ ನ್ಯಾಯವಾಧಿ ಬಿ.ಮುರಳೀಧರ ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.