ಉಜಿರೆ-ಗುರಿಪಳ್ಳ ಸಂಪರ್ಕ ರಸ್ತೆ ತಾರಗಂಡಿ ಸೇತುವೆ ಶಿಥಿಲಾವಸ್ಥೆ

ಉಜಿರೆ : ಉಜಿರೆ – ಗುರಿಪಳ್ಳ – ನಡ ಸಂಪರ್ಕದ ರಸ್ತೆ ತಾರಗಂಡಿ ಬಳಿ ಕಳೆದ 35 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ತೀವ್ರ ಶಿಥಿಲಗೊಂಡು ಮಳೆಗಾಲದಲ್ಲಿ ಬೀಳುವ ಪರಿಸ್ಥಿತಿ ಒದಗಿ ಬಂದಿದೆ. ಈ ಸೇತುವೆಗೆ ಅಂದಾಜು ಪಟ್ಟಿ ರೂ.1.82 ಕೋಟಿ ಸಲ್ಲಿಸಿದ್ದು ಕಾಮಗಾರಿ ನಡೆಯಬೇಕಿದೆ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸೇತುವೆ ಯನ್ನು ವೀಕ್ಷಿಸಿ ಪರಿಶೀಲಿಸಿದರು. ಈ ರಸ್ತೆ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ದಿನಕ್ಕೆ 4 ಬಾರಿ ಶಾಲಾ ವಾಹನಗಳು, ರಿಕ್ಷಾ, ಜೀಪ್ ನೂರಾರು ವಾಹನಗಳು ಈ ಸೇತುವೆ ಮೂಲಕವೇ ಹಾದು ಹೋಗಬೇಕಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.