ವಿಜಯ ಕ್ರೆಡಿಟ್ ಕೋಪರೇಟಿವ್ ಸೊಸೈಟಿ – ಬೀಳ್ಕೋಡುಗೆ ಸಮಾರಂಭ

ಕಲ್ಲೇರಿ: ವಿಜಯ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಕಲ್ಲೇರಿ ಶಾಖೆಯಲ್ಲಿ ಕಳೆದ 3 ವರ್ಷ ಗಳಿಂದ ಮ್ಯಾನೇಜರ್ ಆಗಿ ಕರ್ತವ್ಯನಿರ್ವಹಿಸಿ ಪುತ್ತೂರು ಶಾಖೆಗೆ ವರ್ಗಾವಣೆಗೋಂಡ ಅಶ್ವತರವರಿಗೆ ಬೀಳ್ಕೋಡುಗೆ ಸಮಾರಂಭ ಕಲ್ಲೇರಿ ಶಾಖೆಯಲ್ಲಿ ನಡೆಯಿತು.ಉಪ್ಪಿನಂಗಡಿ ಕಂಬಳ ಸಮಿತಿ ಉಪಾಧ್ಯಕ್ಷ ಕೋಲ್ಲೋಟ್ಟು ವಿಠಲ್ ಶೆಟ್ಚಿ,ಕರಾಯ ಶ್ರೀ ಕೃಷ್ಣಭಜನಾಮಂಡಲಿಯ ಅಧ್ಯಕ್ಷ ಜಗದೀಶ್ ಶೆಟ್ಚಿ ಮೈರ,ಸಾಮಾಜಿಕ ಕಾರ್ಯಕರ್ತ ಸಂಜೀವ ಎ,ಗ್ರಾಮಾಭಿವ್ರದ್ದಿ ಯೋಜನೆ ಯ ಸೀತಾರಾಮ ಆಳ್ವ ಕೋರಿಂಜ ಸನ್ಮಾನ ಕಾರ್ಯಕ್ರಮ ನಡೆಸಿಕೋಟ್ಟರು . ಕಾರ್ಯಕ್ರಮದಲ್ಲಿ ನೂತನ ಮ್ಯಾನೇಜರ್ ಪ್ರವೀಣ್ ಕುಮಾರ್‌ರನ್ನುಸ್ವಾಗತಿಸಲಾಯಿತು.ಕಾರ್ಯಕ್ರಮವನ್ನು ಸಿಬ್ಬಂದಿಗಳಾದ ಪುಷ್ಪರಾಜ ಶೆಟ್ಚಿ, ವಿಜಯಶ್ರೀ, ಚಿನ್ನಾಭರಣ ಪರೀಕ್ಷಕ ಹರೀಶ್ ಆಚಾರ್ಯ ಕಲ್ಲೇರಿ,ಪಿಗ್ಮಿಸಂಗ್ರಾಹಕ ದಿನೇಶ್ ಶೆಟ್ಚಿ ಅಡೆಂಜ ನಡೆಸಿಕೊಟ್ಟರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.