HomePage_Banner_
HomePage_Banner_

ಯುವವಾಹಿನಿ ಅಂಡಿಂಜೆ ಸಮಿತಿಯಿಂದ ಸಹಾಯಹಸ್ತ

ವೇಣೂರು: ಗಾಯಾಳು ಆರ್ಥಿಕ ಸಂಕಷ್ಟದಲ್ಲಿರುವ ಅಂಡಿಂಜೆ ಗ್ರಾಮದ ಕಾನ ಪ್ರವೀಣ್ ಪೂಜಾರಿಯವರಿಗೆ ಯುವವಾಹಿನಿ ವೇಣೂರು ಘಟಕ ಅಂಡಿಂಜೆ ಗ್ರಾಮ ಸಂಚಾಲನ ಸಮಿತಿಯ ವತಿಯಿಂದ ಚಿಕಿತ್ಸಾ ವೆಚ್ಚಕ್ಕಾಗಿ ರೂ. 10 ಸಾವಿರ  ಮೊತ್ತದ ಸಹಾಯಧನ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಚಾಲನ ಸಮಿತಿಯ ಅಧ್ಯಕ್ಷ ರಾಕೇಶ್ ಪೂಜಾರಿ, ಕಾರ್ಯದರ್ಶಿ ರಕ್ಷಿತ್ ಹಲಕ್ಕಿ, ಅಂಡಿಂಜೆ ಗ್ರಾ.ಪಂ. ಸದಸ್ಯ ನಿತೀನ್ ಮುಂಡೇವು, ಯುವವಾಹಿನಿ ವೇಣೂರು ಘಟಕದ ನಿರ್ದೇಶಕರಾದ ಪ್ರಶಾಂತ್ ನವಜ್ಯೋತಿ, ಉಮೇಶ್ಚಂದ್ರ ಅಂಬಲ, ಸತೀಶ್ ಪಿ.ಎನ್., ಶುಭಕರ ರಾಗಿಮೇರು ಹಾಗೂ ಸುರೇಶ್ ಪೂಜಾರಿ, ಪ್ರವೀಣ್ ಪೂಜಾರಿ, ಸೂರಜ್ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.