ಪ್ರೊಕಬಡ್ಡಿ ಲೀಗ್‌ಗೆ ಪುಂಜಾಲಕಟ್ಟೆಯ ಕೌಶಿಕ್ ಹೆಚ್ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ಮೇ.13 ರಿಂದ ಜೂ.4 ರವರೆಗೆ ಪ್ರೊಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ನಡೆಯಲಿರುವ ಇಂಡೋಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್( ಐಐಪಿಕೆಎಲ್)ಗೆ ಪುಂಜಾಲಕಟ್ಟೆಯ ಕೌಶಿಕ್ ಹೆಚ್. ಆಯ್ಕೆಯಾಗಿದ್ದಾರೆ.
ಈ ಲೀಗ್ ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಕೌಶಿಕ್ ಹರಿಯಾಣ ಹೀರೊಸ್ ತಂಡದಲ್ಲಿ ಆಡಲಿದ್ದಾರೆ. ಇವರು ರಾಜ್ಯಮಟ್ಟದ ಕಬಡ್ಡಿಪಟುವಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯವನ್ನು ಎರಡು ಬಾರಿ ದಕ್ಷಿಣ ವಲಯ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದಾರೆ. ಇವರು ಪುಂಜಾಲಕಟ್ಟೆ ಹಟ್ಟತ್ತೋಡಿ ನಿವಾಸಿ ರಾಮಣ್ಣ ಗೌಡ ಮತ್ತು ಪ್ರೇಮಾ ದಂಪತಿ ಪುತ್ರ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.