ಜೈಪುರದ ವಿಚಾರಸಂಕಿರಣದಲ್ಲಿ ಡಾ| ಎಂ.ಎಂ.ದಯಾಕರ್‌ರಿಂದ ವಿಶೇಷ ಉಪನ್ಯಾಸ

ಉಜಿರೆ: ರಾಜಸ್ಥಾನದ ಜೈಪುರದಲ್ಲಿ ನಡೆಯುವ ಭಾರತೀಯ ಪರಿದಂತ ತಜ್ಞರ (ISP) ರಾಷ್ಟ್ರೀಯ ಸ್ನಾತ್ತಕೋತ್ತರ ಸಮ್ಮೇಳನದಲ್ಲಿ ಉಪನ್ಯಾಸ ನೀಡಲು ಉಜಿರೆ ಶ್ರೀ ದಂತ ಚಿಕಿತ್ಸಾಲಯದ ಖ್ಯಾತ ದಂತ ವೈದ್ಯ ಹಾಗೂ ಕೆವಿಜಿ ದಂತಮಹಾವಿದ್ಯಾಲಯದ ವಿಭಾಗದ ಮುಖ್ಯಸ್ಥ ಪ್ರೊ| ಡಾ.ಎಂ ಎಂ ದಯಾಕರ್‌ರವರು ವಿಶೇಷ ಆಹ್ವಾನಿತರಾಗಿದ್ದಾರೆ.
ಎ.19 ರಿಂದ 21 ರವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ 1600 ತಜ್ಞ ದಂತ ವೈದ್ಯರು ಪಾಲ್ಗೊಳ್ಳಲಿದ್ದು, Implant versus Natural Teeth Preservation-Critical Evaluation ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.