ಹಸೆಮಣೆಯಿಂದ ಮತಗಟ್ಟೆಗೆ

ಧರ್ಮಸ್ಥಳ: ಇಲ್ಲಿಯ ಕನ್ಯಾಡಿ-II ಪುರ್ಲಿದಪಲ್ಕೆ ನಿವಾಸಿ ನೂತನ ವಧು-ವರ ಪ್ರಕಾಶ್‌ ಮತ್ತು ಪದ್ಮಾವತಿ ದಂಪತಿ ಕಲ್ಯಾಣ ಮಂಟಪದಿಂದ ನೇರವಾಗಿ ಕನ್ಯಾಡಿ-II ಮತಗಟ್ಟೆಗೆ ತೆರಳಿ  ತಮ್ಮ  ಮತದಾನದ  ಹಕ್ಕು ಚಲಾಯಿಸಿದರು.

ಅಳದಂಗಡಿ ಮತಗಟ್ಟೆ ಸಂಖ್ಯೆ 41ರಲ್ಲಿ ನವ ವಧು-ವರರಾದ ದುರ್ಗಾಪ್ರಸಾದ್ ಎಲೆಕ್ಟ್ರಿಕಲ್ಸ್ ಮಾಲಕ ಪ್ರಸಾದ್ ಮತ್ತು ಸುಚಿತ್ರ ದಂಪತಿ  ಮದುವೆ ಮನೆಯಿಂದ ನೇರವಾಗಿ ಮತಗಟ್ಟೆಗೆ ತೆರಳಿ  ತಮ್ಮ  ಮತದಾನದ  ಹಕ್ಕು ಚಲಾಯಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.