ಸಪ್ತಪದಿ ತುಳಿಯುವ ಮುನ್ನ ದೇಶಕ್ಕಾಗಿ ಹೆಜ್ಜೆ

Advt_NewsUnder_1
Advt_NewsUnder_1
Advt_NewsUnder_1

ಹಸೆಮಣೆಯೇರುವ ಮುನ್ನ ಮತಗಟ್ಟೆಗೆ  ತೆರಳಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ  ನವವಧುಗಳು 

ಇಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾಂಗಣದಲ್ಲಿ ಮೂಡಿಗೆರೆ ತಾಲೂಕಿನ ನಿಡುವಳೆ ರಮೇಶ್ ಎ ಎಂಬವರ ಜೊತೆಗೆ ಇಂದಬೆಟ್ಟು ಗ್ರಾಮದ ಶೋಭಾ ಅವರ ಮದುವೆ ನಡೆಯಲಿದ್ದು , ಅವರು  ಮದುವೆ ಮಂಟಪಕ್ಕೆ ತೆರಳುವ ಮುನ್ನಇಂದಬೆಟ್ಟು ಗ್ರಾಮದ 2 ನೇ ವಾರ್ಡ್ ನ ಹಿ.ಪ್ರಾ.ಶಾಲೆ ದೇವನಾರಿ ಇಲ್ಲಿ ಮತ ಚಲಾಯಿಸಿದರು.

 

ತಣ್ಣೀರುಪಂತ ಗ್ರಾಮದ ಬೂತ್ ನಲ್ಲಿ ಮೂರು ಮಂದಿ‌ ನವ ವಧುಗಳು  ಮತ ಚಲಾಯಿಸಿದರು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರಿನ ನವವಧು  ತನ್ನ ಮನೆಯವರೊಂದಿಗೆ  ಮತದಾನ ಕೇಂದ್ರಕ್ಕೆ ಬಂದು  ಮತದಾನ ಮಾಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.