ಕಿರಿಯಾಡಿ ಕಲಾವೇದಿಕೆಯ ಶಂಕುಸ್ಥಾಪನೆ

ಉಜಿರೆ ಗ್ರಾಮದ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸುಂದರವಾದ ಕಲಾವೇದಿಕೆ ನಿರ್ಮಾಣಕ್ಕೆ ಎ.15 ರಂದು ಶಂಕುಸ್ಥಾಪನೆ ನೆರವೇರಿತು. ಶಂಕುಸ್ಥಾಪನೆಯನ್ನು ಮೊಕ್ತೇಸರ ವಾಸುದೇವ ಸಂಪಿಗೆತ್ತಾಯರು ನೆರವೇರಿಸಿ, ಪೂಜಾ ವಿಧಿವಿದಾನಗಳನ್ನು ಅರ್ಚಕರಾದ ಅನಂತರಾಮ ಕಾರಂತರು ನೆರವೇರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ  ಧರ್ಣಪ್ಪ ಗೌಡ ಧರಣಿ, ಪ್ರಧಾನ ಕಾರ್ಯದರ್ಶಿ ನಿರಂಜನ್, ಕಾರ್ಯದರ್ಶಿ ಭಗೀರಥ, ಸದಸ್ಯರುಗಳಾದ ತಾರನಾಥ, ಮಾಧವ ಕೊಡಂಗೆ, ಸೀತಾರಾಮ ಕೂಡಿಗೆ, ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್, ರುಕ್ಮಯ್ಯಗೌಡ, ಚೀಂಕ್ರಗೌಡ, ನಾರಾಯಣ ಪೂಜಾರಿ, ಪ್ರಸಾದ್‌ ಕಕ್ಕರಬೆಟ್ಟು, ಉಪಸ್ಥಿತರಿದ್ದರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.