ಪುಂಜಾಲಕಟ್ಟೆ ಕಾಲೇಜಿನಲ್ಲಿ ಸಿನಿಮಾ ಸ್ಕ್ರೀನಿಂಗ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ಸಿನಿಮಾ ಸ್ಕ್ರೀನಿಂಗ್ ಉದ್ಘಾಟನಾ  ಕಾರ್ಯಕ್ರಮವು ಎ .11 ರಂದು  ಕಾಲೇಜಿನ ವಠಾರದಲ್ಲಿ ನಡೆಯಿತು.

ಅಬ್ಯೊಕ್ತೊ ಎಂಬ ಬೆಂಗಾಲಿ ಸಿನಿಮಾದ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಅನುಭವಕನ್ನಿಲಾ ಚಿತ್ರದ ನಾಯಕ ಹಾಗೂ ನಿರ್ದೇಶಕ ಅರ್ಜುನ್‌ದತ್ತಾ ಸಿನಿಮಾ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ದೀಕ್ಷಾ, ರಾಜೇಶ್ವರಿ, ಕುಮಾರ್, ಆಂಜನೇಯ, ಶೇಖರ್, ಮುನಿಕೃಷ್ಣ, ಚಿತ್ರ ಪಡಿಯಾಲ್, ಉಪನ್ಯಾಸಕರಾದ ಸುಜಿತ್, ಒಲಿಂಡ ಇದ್ದರು.
ಪ್ರಶಾಂತಿ ಕಾರ್ಯಕ್ರಮ ನಿರೂಪಿಸಿ, ರಝೇನಾ ಸ್ವಾಗತಿಸಿದರು. ಸಮೀಕ್ಷಾ ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.