ಬೆದ್ರಬೆಟ್ಟುವಿನಲ್ಲಿ ಸ್ವ-ಉದ್ಯೋಗ ತರಬೇತಿ

Advt_NewsUnder_1
Advt_NewsUnder_1
Advt_NewsUnder_1

ಬೆದ್ರಬೆಟ್ಟು: ಕಪುಚಿನ್ ಕೃಷಿಕ ಸೇವಾಕೇಂದ್ರ ವಿಮುಕ್ತಿ ಲಾಯಿಲ, ಚೈಲ್ಡ್ ಫಂಡ್ ಇಂಡಿಯಾ ಇದರ ಸಹಯೋಗದೊಂದಿಗೆ ಚೈಲ್ಡ್ ಫಂಡ್ ನ ನೋಂದಾಯಿತ ಯುವಕೂಟದ ಸದಸ್ಯರಿಗೆ ಸ್ವ-ಉದ್ಯೋಗದ ಬಗ್ಗೆ ತರಬೇತಿ ಕಾರ್‍ಯಗಾರವನ್ನು ಬೆದ್ರಬೆಟ್ಟುವಿನ  ಮಕ್ಕಳ ಸಂಪನ್ಮೂಲದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜೀವನಾಧಾರ ಸಂಯೋಜಕ ಸಿದ್ದಾಂತ್ ಪಿ ಯವರು ಮಾತನಾಡಿ ,ಪ್ರಸ್ತುತ ಯುಗದಲ್ಲಿ ಬೇರೆಯವರ ಬಳಿ ಉದ್ಯೋಗ ಮಾಡುವುದಕ್ಕಿಂತ ಸ್ವ-ಉದ್ಯೋಗ ಮಾಡುವುದೇ ಲೇಸು. ಆದರೆ ಸರಿಯಾದ ಮಾರ್ಗದರ್ಶನ ಹಾಗೂ ಗುರಿ, ಛಲ ಇದ್ದರೆ ಅದರಲ್ಲಿ ಲಾಭವನ್ನು ಗಳಿಸಬಹುದು ಎಂದರು.

 ರುಡ್‌ಸೆಟ್ ತರಬೇತಿದಾರರಾದ ನೀನಾ ಶೆಟ್ಟಿ ಇವರು ಕ್ಯಾಂಡಲ್ ತಯಾರಿಸುವ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಕುಮಾರಿ ತುಳಸಿ  ಸ್ವಾಗತಿಸಿ,  ಶೋಭಾ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.