ಕೊಕ್ಕಡ: ಜಯಂತಿ ಹಳ್ಳಿಂಗೇರಿ ನಿಧನ

ಕೊಕ್ಕಡ: ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಪುರುಷೋತ್ತಮ ಅವರ ಪತ್ನಿ ಜಯಂತಿ (32ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಎ.1ರಂದು ತಮ್ಮ ತವರು ಮನೆ ಕುದ್ಮಾರು ಕೆಡೆಂಜಿ ಎಂಬಲ್ಲಿ ನಿಧನರಾಗಿದ್ದಾರೆ. ಮೃತರು ಪತಿ ಹಾಗೂ ಮೂರು ಮಂದಿ ಪುತ್ರಿಯರು, ಬಂಧು-ವರ್ಗದವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.