ಗ್ರಾಮಕರಣಿಕರಾಗಿ ಅರಸಿನಮಕ್ಕಿಯ ಶಿಲ್ಪ ಕುಲಾಲ್ ಆಯ್ಕೆ

ಅರಸಿನಮಕ್ಕಿ: ಇಲ್ಲಿಯ ಅರಸಿನಮಕ್ಕಿ ಕುಲಾಲ ಸಂಘದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ಮತ್ತು ಲಲಿತಾ ದಂಪತಿ ಪುತ್ರಿ ಕು| ಶಿಲ್ಪ ಕುಲಾಲ್ ಇವರು ಸಕಲೇಶಪುರ ತಾಲೂಕಿನ ಕಸಬ ಹೋಬಳಿಯ ಹಲಸುಲಿಗೆ ಸರ್ಕಲ್‌ನ ಗ್ರಾಮಕರಣಿಕರಾಗಿ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.