ವೀಕೆಂಡ್ ವಿತ್ ರಮೇಶ್ 4 ರಲ್ಲಿ ವೀರೇಂದ್ರ ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕನ್ನಡ ಕಿರುತೆರೆ ವೀಕ್ಷಕರನ್ನು ಅಪಾರವಾಗಿ ಸೆಳೆದ ಕಾರ್ಯಕ್ರಮಗಳಲ್ಲಿ ವೀಕೆಂಡ್ ವಿತ್ ರಮೇಶ ಮೊದಲ ಸಾಲಿನಲ್ಲಿ ಇದ್ದು, ಈಗಾಗಲೇ ಮೂರು ಸೀಸನ್‌ನ್ನು ಯಶಸ್ವಿಯಾಗಿ ಮುಗಿಸಿ ಇದೀಗ ನಾಲ್ಕನೇ ಸೀಸನ್ ಆರಂಭವಾಗುತ್ತಿದೆ.

ವೀಕೆಂಡ್ ವಿತ್ ರಮೇಶ್ ಸೀಸನ್ 4 ಕಾರ್ಯಕ್ರಮ ಎಂದಿನಂತೆ ಪ್ರಸಾರವಾಗಲಿದ್ದು, ದಿನಾಂಕ ಇನ್ನೂ ಘೋಷಣೆಯಾಗಿಲ್ಲ, ಆದರೆ ಈ ಶೋನ ಮೊದಲ ಅತಿಥಿ, ಸಾಧಕರ ಸೀಟಿನಲ್ಲಿ ಕೂರುತ್ತಿರುವವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈಗಾಗಲೇ ವೀರೇಂದ್ರ ಹೆಗ್ಗಡೆ ಅವರ ಭಾಗದ ಚಿತ್ತೀಕರಣವನ್ನು ವಾಹಿನಿ ಮುಗಿಸಿದೆ ಎನ್ನಲಾಗಿದೆ.

ಈ ಬಾರಿ ಹೆಸರು ಮಾಡಿರುವ, ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಎಲೆಮರೆ ಕಾಯಿಗಳಂತಿರುವ ಜನಸಾಮಾನ್ಯರನ್ನು ನಿರೂಪಕ ರಮೇಶ್ ಅರವಿಂದ್ ಸಾಧಕರ ಸೀಟಿನ ಮೇಲೆ ಕೂರಿಸಲಿದ್ದಾರೆ ಎನ್ನಲಾಗುತ್ತಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.