HomePage_Banner_
HomePage_Banner_
HomePage_Banner_

ಬೆಳ್ತಂಗಡಿ: ಕಾಂಗ್ರೆಸ್ ಕಾರ್ಯಕರ್ತರ,ಮತದಾರರ ಬೃಹತ್ ರ್‍ಯಾಲಿ

Advt_NewsUnder_1

 

 

 

 

ಬೆಳ್ತಂಗಡಿ: ಎ.18 ರಂದು ನಡೆಯುವ ದ.ಕ ಲೋಕಸಭಾ ಚುನಾವಣಾ ಪ್ರಯುಕ್ತ ಉಭಯ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಪ್ರಥಮ ಬಹಿರಂಗ ಸಭೆಯ ನಿಮಿತ್ತ, ಕಾಂಗ್ರೆಸ್ ಕಾರ್ಯಕರ್ತರ, ಮತದಾರರ ಬೃಹತ್ ರ್‍ಯಾಲಿಯು ಎ.1 ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಅಯ್ಯಪ್ಪ ಮಂದಿರದಿಂದ ಆರಂಭಗೊಂಡು, ಪೇಟೆ ಮಧ್ಯೆ ಸಾಗಿ, ಅಂಬೇಡ್ಕರ್ ಭವನದ ಮುಂಬಾಗದ ಮೈದಾನದ ಬಳಿ ಸಾಗಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.