ಮೈತ್ರಿ ಮಹಾಸಂಘದಿಂದ ಸ್ವಚ್ಛತಾ ಅಭಿಮಾನ ಕಾರ್ಯಕ್ರಮ

ಬೆಳ್ತಂಗಡಿ : ಸಿ.ಒ.ಡಿ.ಪಿ ಮಂಗಳೂರು ಪ್ರವರ್ತಿತ ಮೈತ್ರಿ ಮಹಾಸಂಘದ ವತಿಯಿಂದ ಬೆಳ್ತಂಗಡಿ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಮಾ. 28ರಂದು ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೈತ್ರಿ ಮಹಾಸಂಘದ ಅಧ್ಯಕ್ಷೆ ತೆರೆಜಾ ಲೋಬೊ ನೆರವೇರಿಸಿ ಮಾತನಾಡಿ  ನಾವು ನಮ್ಮ ಸುತ್ತಮುತ್ತಲ ಪರಿಸರವನ್ನು ಶುಚಿಗೊಳಿಸೋಣ ಮತ್ತು ನಮ್ಮ ಆರೋಗ್ಯವನ್ನು ಕಾಪಾಡೋಣ ಎಂದು ಕರೆ ನೀಡಿದರು.
ಮಹಾಸಂಘದ ಕಾರ್ಯದರ್ಶಿ ತೆಲ್ಮಾ ಡಿಸೋಜಾ, ಸಿ.ಒ.ಡಿ.ಪಿ ಸಂಸ್ಥೆಯ ಸಂಯೋಜಕರಾದ ರೀಟಾ ಡಿ’ಸೋಜಾ ನೇತೃತ್ವ ವಹಿಸಿದರು. ಕಾರ್ಯಕರ್ತೆ ವೀಣಾ ಡಿಸೋಜಾ ಕಾರ್ಯಕ್ರಮ  ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.