HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನ್ಯಾಯತರ್ಪು: ಪ್ರಗತಿಪರ ಕೃಷಿಕ ಬಾಬು ಗೌಡ ನಿಧನ 

ನ್ಯಾಯತರ್ಪು: ಇಲ್ಲಿಯ ಕೊರೆಜ್ಜಂಡ ನಿವಾಸಿ  ಬಾಬು ಗೌಡ (68 ವ) ರವರು  ಹೃದಯಘಾತದಿಂದ ಮಾ.25 ರಂದು ಸ್ವಗ್ರಹದಲ್ಲಿ ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿ, ರಕ್ತೇಶ್ವರಿ ಪದವು ಭಜನಾ ಮಂಡಳಿಯ ಸದಸ್ಯರಾಗಿ, ಸ್ಥಳೀಯ ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರಾಗಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಆತ್ಮೀಯರಾಗಿದ್ದರು.

ಮೃತರು  ಪತ್ನಿ ಪೂವಮ್ಮ, ಪುತ್ರಿ ರಕ್ತೇಶ್ವರಿಪದವು ಅಂಗನವಾಡಿ ಕೇಂದ್ರದ  ಸಹಾಯಕಿ ಸುನೀತಾ ಕೃಷ್ಣಪ್ಪ ಗೌಡ ,ಮೊಮ್ಮಕ್ಕಳು ಹಾಗೂ   ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.