ಶುಭವಿವಾಹ: ಕೆ.ಆರ್.ಭರತ್ -ಎಸ್.ಆರ್. ಸುಪ್ರಿಯಾ

ಉರುವಾಲು: ಇಲ್ಲಿಯ ಕಾಣಿಚ್ಚಾರು ನಿವಾಸಿ , ನೋಟರಿ ನ್ಯಾಯವಾದಿ ಕೆ.ರಾಮಚಂದ್ರ ಗೌಡ ಮತ್ತು  ಶ್ರೀಮತಿ ಪ್ರಸನ್ನ ದಂಪತಿ ಪುತ್ರ ಕೆ.ಆರ್. ಭರತ್ ರವರ ವಿವಾಹವು ಸುಳ್ಯ ತಾಲೂಕು ನೆಲ್ಲೂರು – ಕೆಮ್ರಾಜೆ ಗ್ರಾಮದ ಸುಳ್ಳಿಗುಡ್ಡೆನಿವಾಸಿ  ಶ್ರೀಮತಿ ಚಂದ್ರಾವತಿ ಮತ್ತು ದಿ.ರಾಧಾಕೃಷ್ಣ ಗೌಡ ದಂಪತಿ ಪುತ್ರಿ ಯಸ್. ಆರ್.ಸುಪ್ರಿಯಾ ರೊಂದಿಗೆ ಮಾ.22 ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.