ಲಾಯಿಲ: ನಿಯಂತ್ರಣ ತಪ್ಪಿ ರಬ್ಬರ ತೋಟಕ್ಕೆ ಉರುಳಿಬಿದ್ದ ಪಿಕಪ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಇಲ್ಲಿಯ ಪಡ್ಲಾಡಿಗೆ ಸಂಪರ್ಕಿಸುವ ದರ್ಪಿಂಜ ಸೇತುವೆ ಬಳಿ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿರುವ ರಬ್ಬರ್ ತೋಟಕ್ಕೆ ಉರುಳಿಬಿದ್ದ ಘಟನೆ ಮಾ.22ರಂದು ವರದಿಯಾಗಿದೆ.
ಈ ಘಟನೆಯಿಂದಾಗಿ ಪಿಕಪ್‌ವಾಹನಕ್ಕೆ ಹಾನಿಯಾಗಿದ್ದು, ವಾಹನ ಚಾಲಕ ಹಾಗೂ ಇನ್ನೂರ್ವ ಸಹಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.