ಮೈರೋಳ್ತಡ್ಕ: ಎನ್‌ಎಮ್‌ಎಸ್‌ಎಸ್‌ಗೆ ಅಝಮಿಯ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮೈರೋಳ್ತಡ್ಕ: ರಾಷ್ಟ್ರಮಟ್ಟದ ಪ್ರತಿಭಾವಂತ ಮಕ್ಕಳ ವಿದ್ಯಾರ್ಥಿ ವೇತನ (ಎನ್.ಎಮ್.ಎಸ್.ಎಸ್) ಪಡೆಯಲು ನಡೆದ ಪರೀಕ್ಷೆಯಲ್ಲಿ ಸ.ಉ.ಪ್ರಾ.ಶಾಲೆ ಮೈರೋಳ್ತಡ್ಕ ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಅಝಮಿಯ ಆಯ್ಕೆಯಾಗಿರುತ್ತಾರೆ.
ಇವರು ಮೈರೋಳ್ತಡ್ಕ ನಿವಾಸಿ ಅಬ್ಬಾಸ್ ಮತ್ತು ಜೊಹರಾ ದಂಪತಿ ಪುತ್ರಿಯಾಗಿದ್ದು, ಇವರ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಮತಿ ಕೆ ಹಾಗೂ ಸಹ ಶಿಕ್ಷಕರು ಮಾರ್ಗದರ್ಶನ ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.