ಕೊಯ್ಯೂರು: ಅಕ್ರಮ ಮದ್ಯ ಪತ್ತೆ

ಕೊಯ್ಯೂರು: ಇಲ್ಲಿನ ಆದೂರ್‌ಪೆರಾಲ್ ನಿವಾಸಿ ಕೃಷ್ಣಪ್ಪ ಗೌಡ ಎಂಬವರು ಮಾ.19 ರಂದು ಕೊಯ್ಯೂರು ಗ್ರಾಮದ ಆದೂರ್‌ಪೆರಾಲ್ ಪರಪ್ಪು ರಸ್ತೆಯಲ್ಲಿ ಯಾವುದೇ ಪರವಾನಿಗೆ ಯಾ ದಾಖಲೆ ಪತ್ರಗಳಿಲ್ಲದೆ ಪಾಲಿಥಿನ್ ಚೀಲದಲ್ಲಿ ಅಕ್ರಮವಾಗಿ 1290ರೂ. ಮೌಲ್ಯದ 3.600ಲೀಟರ್ ಮದ್ಯ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.