ಎನ್  ಎಮ್ ಎಸ್ ಎಸ್‌  ವಿದ್ಯಾರ್ಥಿ ವೇತನಕ್ಕೆ  ಇಳಂತಿಲದ ನಿತೀಶ್. ಬಿ. ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

ಇಳಂತಿಲ: ರಾಷ್ಟ್ರಮಟ್ಟದ ಪ್ರತಿಭಾವಂತ ಮಕ್ಕಳ ವಿದ್ಯಾರ್ಥಿ ವೇತನ (ಎನ್.ಎಮ್.ಎಸ್.ಎಸ್) ಪಡೆಯಲು ನಡೆದ ಪರೀಕ್ಷೆಯಲ್ಲಿ ಸ.ಹಿ.ಉ.ಪ್ರಾ.ಶಾಲೆ ಇಳಂತಿಲ  ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿ, ಶಾಲಾ ವಿದ್ಯಾರ್ಥಿ ನಾಯಕ ನಿತೀಶ್.ಬಿ ಆಯ್ಕೆಯಾಗಿರುತ್ತಾರೆ.
ಇವರು ಬಾರಿಕೆ ನಿವಾಸಿ ರಾಮಣ್ಣ ಗೌಡ ಮತ್ತು ಮೋಹಿನಿ ದಂಪತಿಯ ಪುತ್ರ. ಇವರ ಈ ಸಾಧನೆಗೆ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ನಯನಾ .ಪಿ, ಸಹ ಶಿಕ್ಷಕರಾದ ಉಮಾವತಿ, ಸುಚಿತ್ರ, ಜ್ಯೋತಿ, ಶುಭಾ ಮತ್ತು ಯಶೋಧರ ಇವರುಗಳು ಮಾರ್ಗದರ್ಶನ ಮಾಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.