ನಿಡ್ಲೆ: ಬೂಡುಜಾಲು ದೈವಗಳ ಬೀಡಿನಲ್ಲಿ ದೊಂಪದಬಲಿ ಜಾತ್ರೆ

Advt_NewsUnder_1
Advt_NewsUnder_1
Advt_NewsUnder_1

ನಿಡ್ಲೆ: ಇಲ್ಲಿಯ ಬೂಡುಜಾಲು ದೈವಗಳ ಬೀಡಿನಲ್ಲಿ ನಾಡದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ಮತ್ತು ದೊಂಪದಬಲಿ ಜಾತ್ರಾ ಉತ್ಸವವು ಮಾ.15 ರಂದು ಜರುಗಿತು.
ರಾತ್ರಿ ದೈವಗಳ ಭಂಡಾರ ಬಂದು, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ನಂತರ ಹೂವಿನ ಪೂಜೆ ಹಾಗೂ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನದಲ್ಲಿ ನೇಮೋತ್ಸವ ಜರುಗಿತು. ಭಕ್ತಾದಿದಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.