HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇಳಂತಿಲ: ಎಸ್ಸೆಸ್ಸೆಪ್ ನಿಂದ ಅಂಗನವಾಡಿಗೆ ಗೋದ್ರೆಜ್ ಕೊಡುಗೆ

ಇಳಂತಿಲ: ಇಲ್ಲಿನ ಕನ್ಯಾರಕೋಡಿ‌ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯ ಎಸ್ಸೆಸ್ಸಪ್ ಘಟಕದ ಸದಸ್ಯರು ಗೋದ್ರೇಜ್  ಕೊಡುಗೆಯಾಗಿ ನೀಡಿದರು. ಈ ಸಂಧರ್ಭದಲ್ಲಿ ಸ್ಥಳೀಯ ಅಲ್ ಬದ್ರಿಯಾ ಜುಮ್ಮಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಖಾದರ್ ಮದನಿ, ಹಿರಿಯರಾದ ತಿಮ್ಮಪ್ಪ ಗೌಡ ಬೊಳ್ಜೆ, ಅಬ್ದುಲ್ ಲತೀಫ್, ನಜೀರ್, ಆದಂ, ರಫೀಕ್, ಸುಲೈಮಾನ್ ಮುಸ್ಲಿಯಾರ್, ಶರೀಫ್, ಅಂಗನವಾಡಿ ಕಾರ್ಯಕರ್ತೆ ಸರೋಜಿನಿ ಮತ್ತು ಸಹಾಯಕಿ ಚಿತ್ರಾ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.