ಲೀಲಾವತಿ ಕಲ್ಲೇರಿ ನಿಧನ

Advt_NewsUnder_1
Advt_NewsUnder_1
Advt_NewsUnder_1

ಕಲ್ಲೇರಿ: ಇಲ್ಲಿಯ ಸ್ಟೋರ್ ಮನೆಯ ಮುಗ್ಗಗುತ್ತು ಬಾಬು ಪೂಜಾರಿಯವರ ಪತ್ನಿ ಲೀಲಾವತಿ (82.ವ) ಯವರು ಮಾ.11 ರಂದು ನಿಧನರಾದರು.
ಮೃತರು ಪುತ್ರರಾದ ಸುರೇಶ್ ಅಂಚನ್, ರಮೇಶ್ ಬೆಂಗಳೂರು, ಜಗದೀಶ್, ಜಯರಾಮ ಬೆಂಗಳೂರು, ಪುತ್ರಿಯರಾದ ಜಲಜಾ ಆರ್.ಬಂಗೇರಾ, ಚೇತನಾ ಹರೀಶ್ಚಂದ್ರ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.