ಬೆಳ್ತಂಗಡಿ ಮಂಜುಸ್ರೀ ಸೀನಿಯರ್ ಛೇಂಬರಿಗೆ ರಾಷ್ಟ್ರೀಯ ಪ್ರಶಸ್ತಿ

ಬೆಳ್ತಂಗಡಿ : ಇತ್ತೀಚೆಗೆ ಕೇರಳದ ತ್ರಿಶೂರ್‌ನಲ್ಲಿ ಜರುಗಿದ. ಭಾರತೀಯ ಸೀನಿಯರ್ ಛೇಂಬರ್‌ನ 19 ನೇ ರಾಷ್ಟ್ರೀಯ ಸಮ್ಮೇಳದಲ್ಲಿ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಛೇಂಬರ್‌ಗೆ ರಾಷ್ಟ್ರೀಯ ಅತ್ಯುತ್ತಮ ಸಾರ್ವಜನಿಕ, ಸಹಕಾರ ಕಾರ್ಯಕ್ರಮ ದ್ವಿತೀಯ ಪ್ರಶಸ್ತಿ ಹಾಗೂ ಅತ್ಯುತ್ತಮ ವರದಿಗಾಗಿ ಪ್ರಥಮ ಪ್ರಶಸ್ತಿ ಬಂದಿರುತ್ತದೆ.
ಬೆಳ್ತಂಗಡಿಯ ಸೀನಿಯರ್ ಛೇಂಬರ್ ಅಧ್ಯಕ್ಷ ಪ್ರಮೋದ್ ಆರ್.ನಾಯಕ್, ಜಯಶ್ರೀ ಪಿ. ನಾಯಕ್, ಪೃಥ್ವಿ ರಂಜನ್ ರಾವ್, ಉಮಾ ಪಿ.ರಾವ್, ನಿಯೋಜಿತ ಅಧ್ಯಕ್ಷ ಪಿ.ಪಿ ಜಾಯ್, ಮೊಲ್ಸಿ ಪಿ. ಜಾಯ್, ಬಿ.ಪಿ ಅಶೋಕ್ ಕುಮಾರ್, ಪದ್ಮಶ್ರೀ ಅಶೋಕ್ ಕುಮಾರ್, ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ , ವಾಲ್ವರ್ ಸಿಕ್ವೇರಾ, ಜಗದೀಶ್ ಡಿ., ಜಯಾನಂದ ಗೌಡ, ಮಂಜುನಾಥ ರೈ, ಪುಪ್ಪರಾಜ್ ಶೆಟ್ಟಿ, ವಿಶ್ವನಾಥ್ ಲಾಲ, ದಯಾನಂದ, ವಿಶ್ವನಾಥ ಡಿ., ರಾಜರಾಮ ಗಜಂತ್ತೋಡಿ ರಾಧಾಕೃಷ್ಣ, 19 ಸದಸ್ಯ ಸೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರ ಜತೆಗೆ ಗುರುವಾಯೂರು ಆನೆಕೋಟೆ, ತ್ರಿಶೂರು ದೇವಾಲಯ ಲಾರ್ಡ್ಸ್ ಚಚ್, ಮ್ಯೂಸಿಯಂ, ಮೃಗಾಲಯ, ಹಾವುಗಳ ಪಾರ್ಕ್ ಮುಂತಾದವುಗಳನ್ನು ಕೇರಳ ಪ್ರವಾಸದ ಸವಿಯನ್ನು ಹಾಗೂ ಸಮ್ಮೇಳದ ಸಂತಸಗಳನ್ನು ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.