ನೆತ್ತರ ಶಾಲೆಯಲ್ಲಿ ಕಲ್ಪವೃಕ್ಷ ನೆಟ್ಟು ಹುಟ್ಟುಹಬ್ಬ

ಮಚ್ಚಿನ: ಗ್ರಾಮದ ನೆತ್ತರ ಕಿ. ಪ್ರಾ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿನಿ ಪ್ರತೀಕ್ಷಾ ಅವರು ಶಾಲೆಯ ಆವರಣದದಲ್ಲಿ ಕಲ್ಪವೃಕ್ಷ ತೆಂಗಿನ ಗಿಡ ನೆಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ವಿದ್ಯಾರ್ಥಿನಿ ತಮ್ಮ ಶಿಕ್ಷಕಿ ರೂಪಾ ರುಫೀನಾ ರೊಡ್ರಿಗಸ್ ಅವರಿಗೆ ತೆಂಗಿನಗಿಡ ಹಸ್ತಾಂತರಿಸಿ ಅದನ್ನು ನೆಡಲಾಯಿತು.
ಪೋಷಕ ನಾರಾಯಣ ಊರ್ಲ, ಮುಖ್ಯೋಪಾಧ್ಯಾಯ ಸೀತಾರಾಮ ನೆತ್ತರ, ಹಾಗೂ ಇತರ ವಿದ್ಯಾರ್ಥಿಗಳು ಭಾಗವಹಿಸಿ ಸ್ಪೂರ್ತಿ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.