ಕೊಕ್ಕಡ : ಇಂದಿರಾ ಗಾಂಧಿ ಟ್ರೋಫಿ ಕಬ್ಬಡಿ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ : ಯುವ ಕಾಂಗ್ರೆಸ್ ಕೊಕ್ಕಡದ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಜಿಲ್ಲೆಯ 16 ಆಹ್ವಾನಿತ ತಂಡಗಳ ಪ್ರೋ ಮಾದರಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ” ಇಂದಿರಾ ಗಾಂಧಿ ಟ್ರೋಫಿ 2019 ” ಕೊಕ್ಕಡದ ಸಂತ ಫ್ರಾನ್ಸಿಸ್ ಇಂಗ್ಲೀಷ್ ಮಿಡಿಯಂ ಶಾಲಾ ಮೈದಾನದಲ್ಲಿ ಮಾ.1 ರಂದು ನಡೆಯಿತು.
ಇಂದಿರಾ ಗಾಂಧಿ ಟ್ರೋಫಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಕೊಕ್ಕಡ ನಮೋ ಬ್ರಿಗೇಡ್ ಎ ತಂಡ , ದ್ವಿತೀಯ ಸ್ಥಾನವನ್ನು ಕೊಕ್ಕಡ ನಮೋ ಬ್ರಿಗೇಡ್ ಬಿ ತಂಡ , ತೃತೀಯ ಸ್ಥಾನವನ್ನು ಎಸ್.ಕೆ. ಸುನ್ನತ್ ಕೆರೆ , ಚತುರ್ಥ ಸ್ಥಾನವನ್ನು ಬೆಳ್ತಂಗಡಿ ವರುಣ್ ಟ್ರಾವೆಲ್ಸ್ ತಂಡಗಳು ಪಡಕೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.