ಶಿಶಿಲ: ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ

ಶಿಶಿಲ ಗ್ರಾಮದ ಉಮಂತಿಮಾರಿಂದ ಪೇರಿಕೆ ಹೋಗುವ ರಸ್ತೆಗೆ ಕಾಂಕ್ರೀಟೀಕರಣ ಕಾಮಾಗಾರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ದಿ.27 ರಂದು ಗುದ್ದಲಿ ಪೂಜೆ ನೇರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಸೂರಜ್ ನೆಲ್ಲಿತ್ತಾಯ, ಗ್ರಾ,ಪಂ.ಪಿ.ಡಿ.ಒ ಅಮ್ಮಿ ಪೂಜಾರಿ, ಗ್ರಾಮಸ್ಥರಾದ ಕಮಾಲಾಕ್ಷ, ಬಾಲಕೃಷ್ಣ, ಯತೀಶ್ ಭಟ್, ಮತ್ತಿರರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.