ರಿಯಾಝ್ ರಿಗೆ ಎರಡನೇ ಅಂತಾರಾಷ್ಟ್ರೀಯ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ: ಚನ್ನರಾಯಪಟ್ಟಣ ಜ್ಞಾನ ಸಾಗರ ಪ. ಪೂ. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ರಿಯಾಝ್ ಚಾರ್ಮಾಡಿ ಅವರಿಗೆ ಬ್ಯಾಂಕಾಕ್‌ನ ಯುನಿವರ್ಸಿಟಿಯಿಂದ ಉತ್ತಮ ಸಂಶೋಧನಾ ಲೇಖಕ ಎರಡನೇ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ರಿಯಾಝ್ ಅವರು ಹಲವು ವರ್ಷಗಳಿಂದ ಐಎಸ್‌ಎಸ್‌ಎನ್, ಐಎಸ್‌ಬಿಎನ್, ಐಎಸ್‌ಒ, ಹಾಗೂ ಯುಜಿಸಿ ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಲೇಖನಗಳನ್ನು ಪ್ರಕಟಿಸಿ ಈ ಹಿಂದೆ ಪ್ರತಿಭಾನ್ವಿತ ಸಂಶೋಧಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.