HomePage_Banner_
HomePage_Banner_
HomePage_Banner_

ನಗರ ಪಂಚಾಯುತ್‌ನಿಂದ ಸ್ವಚ್ಛ ನಗರ ನಿರ್ಮಾಣ ಅಭಿಯಾನ

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವತಿಯಿಂದ ಹಾಗೂ ಸಂಗಾತಿ ಸ್ವ ಸಹಾಯ ಸಂಘ, ಸತ್ಯಶ್ರೀ ಯುವಕ ಮಂಡಲ, ಬೆಳ್ತಂಗಡಿ ವಲಯ ಗಾಣಿಗರ ಸಂಘದ ವತಿಯಿಂದ ಸ್ವಚ್ಛ ನಗರ ನಿರ್ಮಾಣದ ಅಭಿಯಾನ ಮತ್ತು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಅಭಿಯಾನ ಬೆಳ್ತಂಗಡಿ ನಗರ ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಸ್ವಚ್ಛತಾ ಅಭಿಯಾನಕ್ಕೆ ಚಾಲನೆಯನ್ನು ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ನೀಡಿದರು. ಈ ಸಂದರ್ಭದಲ್ಲಿ ಸಂಗಾತಿ ಸ್ವಸಹಾಯ ಸಂಘದ ಪದಾಧಿಕಾರಿಗಳು, ನಗರ ಪಂಚಾಯತ್ ಸದಸ್ಯೆ ಗೌರಿ, ಸತ್ಯಶ್ರೀ ಯುವಕ ಮಂಡಲದ ಅಧ್ಯಕ್ಷ ಬಾಬು, ಬೆಳ್ತಂಗಡಿ ವಲಯ ಗಾಣಿಗರ ಸಂಘದ ತಾಲೂಕು ಕಾರ್ಯದರ್ಶಿ ಜಯಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.