ಬೆಳ್ತಂಗಡಿ : ವಿದ್ಯುತ್ ನಿಲುಗಡೆ ಪ್ರಕಟಣೆ

ಬೆಳ್ತಂಗಡಿ : ಐ. ಪಿ.ಡಿ.ಎಸ್. ಯೋಜನೆಯ ಕಾಮಗಾರಿಯ ನಿರ್ವಹಣೆಯ  ಪ್ರಯುಕ್ತ ಫೆ.23ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ಘಂಟೆಯವರೆಗೆ ಬೆಳ್ತಂಗಡಿ ನಗರ ಪ್ರದೇಶ, ಲಾಯಿಲ ಹಾಗೂ ಉಜಿರೆ ಗ್ರಾಮ ( ಬೆನಕ ಆಸ್ಪತ್ರೆ ತನಕ ) ಮತ್ತು 11 ಕೆವಿ ಬಂಗಾಡಿ ಫೀಡರಿನಾಂದ್ಯಂತ ವಿದ್ಯುತ್ ನಿಲುಗಡೆ ಯಾಗಲಿರುವುದು ಎಂದು ಮೆಸ್ಕಾಂ  ಪ್ರಕಟಣೆಯಲ್ಲಿ ತಿಳಿಸಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.