ಹುತಾತ್ಮ ವೀರಯೋಧರಿಗೆ ನುಡಿನಮನ

Advt_NewsUnder_1
Advt_NewsUnder_1

ಬೆಳ್ತಂಗಡಿ : ಕಳೆದ 14  ನೇ ತಾರೀಕಿನಂದು  ಭಾರತದ  ಗಡಿಯಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ವೀರಯೋದರಿಗೆ ನುಡಿನಮನ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಈ ದಿನ ಅಳದಂಗಡಿ ಪೇಟೆಯ ಹೃದಯಬಾಗದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸ್ಮರಣೀಯ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಕೃಷ್ಣ ಭಟ್, ಮೋಹನ್ ಕೆ ಬಳಂಜ, ನಿರಂಜನ್, ರಾಮನಾಥ ರೈ,ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರು,ಅಳದಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು, ಸದಸ್ಯರಾದ ಪ್ರಶಾಂತ್ ವೇಗಸ್, ಸುಜಾತಾ, ಪುಷ್ಪಲತಾ, ಅಳದಂಗಡಿ ಚರ್ಚ್ ದರ್ಮಗುರು ನವೀನ್ ಪಿಂಟೋ, ಪಿಟಿಎ ಉಪಾಧ್ಯಕ್ಷ ಸುರೇಶ್ ಸುಲ್ಕೇರಿ, ನೂರುಲ್ ಜುಮ್ಮಾ ಮಸೀದಿ ಅಳದಂಗಡಿಯ ಸಹಾಯಕ ಧರ್ಮಗುರು ಯೂಸುಫ್ ಬನಾರಿ,ಸೈಂಟ್ ಪೀಟರ್ ಕ್ಲೇವರ್ ಶಾಲೆಯ ಮುಖ್ಯ ಶಿಕ್ಷಕಿ ಸಿ ರಾಣಿ,ಶ್ರೀ ವಾಲ್ಟರ್ ಡಿಸೋಜ, ಮಹೇಶ್ ವೇಣೂರು ಪೋಲಿಸ್ ಠಾಣೆ, ಡೇನಿಯಲ್ ಕ್ರಾಸ್ತ, ವಿಲಿಯಂ ಪಿಂಟೋ ಪ್ರಮುಖರು ಉಪಸ್ಥಿತರಿದ್ದರು.
ಸೈಂಟ್ ಪೀಟರ್ ಕ್ಲೇವರ್ ಚರ್ಚ್ ಹಾಗೂ ಐಸಿವೈಯಂ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.