ಮದ್ದಡ್ಕ: ವಿಶ್ವ ಹಿಂದೂ ಪರಿಷತ್, ಭಜರಂಗದಳದಿಂದ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1

ಮದ್ದಡ್ಕ:   ಆಕಸ್ಮಿಕವಾಗಿ ಬೆಂಕಿ ತಗಲಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮದ್ದಡ್ಕ ನಿವಾಸಿ  ಪ್ರಕಾಶ್ ಮಡಿವಾಳ ರವರಿಗೆ  ಹಾಗೂ ಅನಾರೋಗ್ಯದಿಂದ  ಬಳಲುತ್ತಿರುವ  ನೇರಳಕಟ್ಟೆ ದರ್ಖಾಸು ಮನೆಯ  ರೇವತಿ ಯವರಿಗೆ   ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಘಟಕದ ವತಿಯಿಂದ ಫೆ.17 ರಂದು ಆರ್ಥಿಕ ಸಹಾಯ ಧನ ನೀಡಲಾಯಿತು.
ಈ ಸಂಧರ್ಭದಲ್ಲಿ ಭಜರಂಗದಳದ ಸಂಚಲಕರಾದ ಯಶೋಧರ ಶೆಟ್ಟಿ ಅರ್ಕಜೆ, ವಿಶ್ವ ಹಿಂದು ಪರಿಷತ್ ಮದ್ದಡ್ಕ ಶಾಖೆಯ ಕಾರ್ಯದರ್ಶಿ ವಿನೋದ್ ಶೆಣೈ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ರಾಜ್ ಪ್ರಕಾಶ್ ಶೆಟ್ಟಿ, ಶೇಖರ ಶೆಟ್ಟಿ, ಮನೋಹರ ಕೇದಳಿಕೆ , ಯೋಗೀಶ್ ಶೆಟ್ಟಿ, ಹರೀಶ್ ಬಪ್ಪಲಿಕೆ , ಚಿನ್ನ ನೇರಳಕಟ್ಟೆ, ರಾಘವೇಂದ್ರ ಶೆಟ್ಟಿ,ದೀಕ್ಷಿತ್ ಬಲ್ಪುಂಜ, ರಮೇಶ್ ಮದ್ದಡ್ಕ, ಹರೀಶ್ ಕೋಟ್ಯಾನ್ ಮದ್ದಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.