ಉಗ್ರರ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಪ್ರತಿಭಟನಾ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರದಲ್ಲಿ ಫೆ.14 ರಂದು ನಡೆದ ಉಗ್ರರ ಹೀನ ಕೃತ್ಯಕ್ಕೆ ಭಾರತದ ವೀರ ಯೋಧರು ಬಲಿಯಾಗಿದ್ದು, ಉಗ್ರರ ಈ ಕೃತ್ಯವನ್ನು ಖಂಡಿಸಿ , ಬೆಳ್ತಂಗಡಿ ತಾಲೂಕು ವಿಶ್ವ ಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಪ್ರತಿಭಟನಾ ಸಭೆಯು ಫೆ.15ರಂದು ಬೆಳ್ತಂಗಡಿ ಬಸ್ಸುತಂಗುದಾಣದ ಬಳಿ ಜರುಗಿತು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಜಿಲ್ಲಾ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಪುತ್ತೂರು  ಜಿಲ್ಲಾ ಭಜರಂಗದಳ ಸಹ ಸಂಚಾಲಕ  ಭಾಸ್ಕರ್ ಧರ್ಮಸ್ಥಳ , ವಿ.ಹಿಂ.ಪ  ತಾಲೂಕು ಅಧ್ಯಕ್ಷ  ಸುಬ್ರಹ್ಮಣ್ಯ ಅಗರ್ತ, ಕಾರ್ಯದರ್ಶಿ  ನವೀನ್ ನೆರಿಯ ,  ಪ್ರಮುಖರಾದ  ತಿಮ್ಮಪ್ಪ ಗೌಡ , ಬಿಜೆಪಿ ಮಂಡಲ  ಅಧ್ಯಕ್ಷ ಜಯಂತ್ ಕೋಟ್ಯಾನ್ ,   ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.