ಮಡಂತ್ಯಾರು: ‘ಜೋನ್ ಅಪ್ಟೀಶಿಯನ್ಸ್’ ಮತ್ತು ‘ಶ್ರೇಯ ಕ್ಲೀನಿಕ್’ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ವಂ.ಫಾ| ಬೇಸಿಲ್ ವಾಸ್ ರವರು ದೀಪ ಬೆಳಗಿಸಿ, ಆಶೀರ್ವಚನ ನೀಡಿದರು.
ಮಾಲಕರ ಮಾತೃಶ್ರೀಯವರಾದ ರೋಜಿನ್ ಮೋನಿಸ್‌ರವರು ನೂತನ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿದರು .

ಮಡಂತ್ಯಾರು: ಇಲ್ಲಿಯ ಪೊಂಪೈ ಆರ್ಕೇಡ್‌ನಲ್ಲಿ ಜೋನ್ ಅಲ್ಬರ್ಟ್ ಸೇರಾ ಮತ್ತು ಡಾ| ಜೋನ್ ರಫಾಯಲ್ ಸೇರಾ ಇವರ ಮಾಲಕತ್ವದಲ್ಲಿ ನೂತನವಾಗಿ ‘ಜೋನ್ ಅಪ್ಟೀಶಿಯನ್ಸ್’ ಮತ್ತು ‘ಶ್ರೇಯಕ್ಲೀನಿಕ್’ ಇಂದು (ಜ. 25) ಶುಭಾರಂಭಗೊಂಡಿತು.
ಮಾಲಕರ ಮಾತೃಶ್ರೀಯವರಾದ ರೋಜಿನ್ ಮೋನಿಸ್‌ರವರು ನೂತನ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿ, ಶುಭ ಹಾರೈಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ವಂ.ಫಾ| ಬೇಸಿಲ್ ವಾಸ್ ರವರು ದೀಪ ಬೆಳಗಿಸಿ, ಆಶೀರ್ವಚನ ನೀಡಿದರು.
ಜೋನ್ ಅಪ್ಟೀಶಿಯನ್ಸ್ ಮಾಲಕ ಜೋನ್ ಅಲ್ಬರ್ಟ್ ಸೇರಾ, ಪತ್ನಿ ಜೆಸಿಂತಾ ಸೇರಾ ಮಕ್ಕಳಾದ ಜೋಸ್ನ ಜಾನ್ ಸೇರಾ, ಜೊನಿಷಾ ಸೇರಾ, ಶ್ರೇಯಾ ಕ್ಲೀನಿಕ್ ಮಾಲಕರಾದ ಡಾ| ಜೋನ್ ರಫಾಯಲ್ ಸೇರಾ, ಪತ್ನಿ ರೇಖಾ ಪ್ರಶಾಂತಿ ಫೆರ್ನಾಂಡೀಸ್, ಮಕ್ಕಳಾದ ರಸ್ಸಲ್ ಶ್ರೇಯಸ್ ಸೇರಾ, ರೈಝಲ್ ಶ್ರೇಯ ಸೇರಾ ಉಪಸ್ಥಿತರಿದ್ದು, ಬಂದಂತಹ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ, ಸರ್ವರ ಸಹಕಾರ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.