ಎಸ್ .ಎಸ್ .ಎಫ್   ವತಿಯಿಂದ ಹಣ್ಣು ಹಂಪಲು ವಿತರಣೆ 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಎಸ್ .ಎಸ್ .ಎಫ್  ಬೆಳ್ತಂಗಡಿ ಡಿವಿಷನ್ ಸಮಿತಿಯ ವತಿಯಿಂದ ಜೀವ ಕಾರುಣ್ಯ ಸೇವಾ ರಂಗದ ವ್ಯಕ್ತಿತ್ವ ಶೈಖ್ ರಿಫಾಈ ತಂಙಳ್ ರವರ ಅನುಸ್ಮರಣೆಯ ಅಂಗವಾಗಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ಎಲ್ಲಾ ಒಳ ರೋಗಿಗಳಿಗೆ, ಎಸ್ .ಎಸ್ .ಎಫ್  ಡಿವಿಷನ್ ಅಧ್ಯಕ್ಶ ಅಯ್ಯೂಬ್ ಮಹ್ಳರಿ ಯವರ ನೇತ್ರತ್ವದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಲಾಯ್ತು. ಎಸ್ .ಎಸ್ .ಎಫ್ ಜಿಲ್ಲಾ ನಾಯಕ  ಎಂ. ಶರೀಫ್ ಬೆರ್ಕಳ ಸಂಘಟನೆ ಹಾಗೂ ರಿಪಾಈ ಶೈಖ್ ಕುರಿತಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಶಾಝ್ ನಾವೂರ, ಕೋಶಾಧಿಕಾರಿ ಪಿ. ಎಂ. ನಝೀರ್ ಮದನಿ ಪುಂಜಾಲಕಟ್ಟೆ,ಉಪಾಧ್ಯಕ್ಷ ಕೆರೀಂ ಸಖಾಫಿ ನಾಳ, ನಿಕಟಪೂರ್ವ ಅಧ್ಯಕ್ಶ  ಕಾಸಿಂ ಮುಸ್ಲಿಯಾರ್ ಮಾಚಾರ್, ಡಿವಿಷನ್ ನಾಯಕರಾದ ಇಕ್ಬಾಲ್ ಮಾಚಾರ್, ಸಿದ್ದೀಕ್ ಪರಪ್ಪು, ಹಾರಿಸ್ ಕುಕ್ಕುಡಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.