ಜ.27ರಂದು ಉಜಿರೆಯಲ್ಲಿ ಈಜು ಸ್ಪರ್ಧೆ

 

ಉಜಿರೆ : ಶ್ರೀ ಧರ್ಮಸ್ಥಳ  ಸ್ಥಳ ಮಂಜುನಾಥೇಶ್ವರ ಈಜು ಕೊಳ ಮತ್ತು ಗೆಳೆಯರ ಬಳಗ ಉಜಿರೆ ಇದರ ಆಶ್ರಯದಲ್ಲಿ ಜ.27 ರಂದು ಉಜಿರೆಯಲ್ಲಿ ಈಜು ಸ್ಪರ್ಧೆ ನಡೆಯಲಿದೆ. ವಿವಿಧ ವಿಭಾಗಗಳಲ್ಲಿ ವಿವಿಧ ಈಜು ಪಂದ್ಯಗಳು ನಡೆಯಲಿದ್ದು ವಿಜೇತರಿಗೆ ಬಹುಮಾನ ನೀಡಲಾಗುವುದು ಸದಸ್ಯರಿಗೆ ಮಾತ್ರ ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಚರಣ್ 8970169588 ಶೀನ 8105439088 .

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.