HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

 ಬಳಂಜ: ಬೈಕ್ ಮತ್ತು ಜೀಪ್ ನಡುವೆ ಅಪಘಾತ; ಬೈಕ್ ಸವಾರ ಸಾವು

ಬಳಂಜ: ಇಲ್ಲಿಯ ಬೊಂಟ್ರೊಟ್ಟು ತಿರುವು ರಸ್ತೆ ಬಳಿ ಜೀಪು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಜ.11 ರಂದು ನಡೆದಿದೆ. ಪುತ್ತೂರಿನ ಜಯಂತ್( 41.ವ) ಅಪಘಾತದಲ್ಲಿ ಮೃತಪಟ್ಟ್ಟ ದುರ್ದೈವಿ.
ಕಳೆದ ನಾಲ್ಕು ವರ್ಷಗಳಿಂದ ಜಯಂತ್‌ರವರು ಅಟ್ಲಾಜೆಯ ರಾಧಾಕೃಷ್ಣ ರೈಯವರ ಟಿಪ್ಪರ್ ವಾಹನ ಚಾಲಕಾರಿಗಿದ್ದರು. ಅಪಘಾತದಿಂದ ಗಂಭೀರಗಾಯಗೊಂಡ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ . ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.