HomePage_Banner_
HomePage_Banner_
HomePage_Banner_

ನೀತಿ ಕಿರುಚಿತ್ರ ಬಿಡುಗಡೆ

ಉಜಿರೆ : ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದ ನೀತಿ ಕಿರುಚಿತ್ರ ಎಲ್ಲರ ಮನ-ಮನೆಯ ಮಾತಾಗಿದೆ ಎಂದರೆ ತಪ್ಪಾಗದು. ರಿಯಲ್ ಸ್ಟಾರ್ ಉಪೇಂದ್ರ ಜ.6 ರಂದು ಕಿರುಚಿತ್ರವನ್ನು ಬಿಡುಗಡೆ ಮಾಡಿ ಚಿತ್ರ ವೀಕ್ಷಣೆ ಮಾಡಿ ಚಿತ್ರತಂಡಕ್ಕೆ ಕ್ಯಾಮರಾ, ಸ್ಕ್ರೀನ್ ಪ್ಲೇ, ಡೈರೆಕ್ಷನ್ ಬಗ್ಗೆ ಮಾತನಾಡಿ ಚಿತ್ರದ ನಿರ್ದೇಶಕ ದೀಕ್ಷಿತ್ ಭಂಡಾರಿಯ ಬೆನ್ನು ತಟ್ಟಿದ್ದಾರೆ. ಈ ಚಿತ್ರ ಈಗಾಗಲೇ ಯೂಟ್ಯೂಬ್ Team Shlaghana ಚಾನೆಲ್ ನಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದೆ. ಚಿತ್ರ ನಿರ್ಮಾಪಕ ಸಂತೋಷ್ ಕುಮಾರ್ ಜೈನ್ ಸಂತೆಕಟ್ಟೆ, ನಿರ್ದೇಶಕ ದೀಕ್ಷಿತ್ ಭಂಡಾರಿ, ಅನೀಶ್ ಅಮೀನ್, ಆದರ್ಶ್ ಆಚಾರ್ಯ, ಕುಶಾಲ್ ಭಂಡಾರಿ, ಪ್ರಕಾಶ್ ಭಂಡಾರಿ, ಸ್ಮಿತೇಶ್ ಎಸ್ ಬಾರ್ಯ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.