ತಾಲೂಕು ಜನತಾದಳ ಕಾರ್ಯದರ್ಶಿಯಾಗಿ ಲೋಕೇಶ್ ರಾವ್

ಬೆಳ್ತಂಗಡಿ: ಜನತಾದಳ ಜಾತ್ಯತೀತ ಪಕ್ಷ ದ ತಾಲೂಕು ಕಾರ್ಯದರ್ಶಿಯಾಗಿ ಸವಣಾಲು ಗ್ರಾಮದ ವನದುರ್ಗಾ ನಿವಾಸಿ ಲೋಕೇಶ್ ರಾವ್ ಅವರನ್ನು ನೇಮಕಗೊಳಿಸಿ ಪಕ್ಷದ ತಾ.ಅಧ್ಯಕ್ಷ ಪ್ರವೀಣ್ಚಂದ್ರ ಜೈನ್ ಆದೇಶ ನೀಡಿದ್ದಾರೆ. ಜೊತೆಗೆ ಬೆಳ್ತಂಗಡಿ ನಗರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ನಿಯೋಜನೆ ಗೊಳಿಸಲಾಗಿದೆ. ಅವರಿಗೆ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ ಅವರು ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಪಕ್ಷದ ಮುಖಂಡರ ಸಮ್ಮುಖ ಈ ಜವಾಬ್ಧಾರಿಯನ್ನು ವಹಿಸಿಕೊಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.