ಪ್ರೊಬೆಷನರಿ ತಹಶಿಲ್ದಾರ್ ಆಗಿದ್ದ ಮದನ್‌ಮೋಹನ್ ರಿಗೆ ಬೀಳ್ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ತಾಲೂಕು ಕಚೇರಿಯಲ್ಲಿ ಕಳೆದ ಕೆಲ ತಿಂಗಳಿನಿಂದ ಪ್ರೊಬೆಷನರಿ ತಹಶಿಲ್ದಾರರಾಗಿ ಕರ್ತವ್ಯದಲ್ಲಿದ್ದ ಎಸಿ ಗ್ರೇಡ್ ಹುದ್ದೆಯ ಕೆಎಎಸ್ ಅಧಿಕಾರಿ ಮದನ್‌ಮೋಹನ್ ಸಿ ಅವರಿಗೆ ತಿಪಟೂರ್ ತಾ.ಪಂ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಯಾಗಿದ್ದು ಆ ಹಿನ್ನೆಲೆಯಲ್ಲಿ ಕಂದಾಯ ಇಲಾಖಾ ಸಿಬಂದಿಗಳ ಪರವಾಗಿ ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಬೀಳ್ಕೊಡುಗೆ ಸಮಾರಂಭ  ಇತ್ತೀಚೆಗೆ ನಡೆಯಿತು.
ಪುತ್ತೂರು ಸಹಾಯಕ ಕಮೀಷನರ್ ಎಚ್.ಕೆ ಕೃಷ್ಣಮೂರ್ತಿ ನಿರ್ಗಮನ ತಹಶಿಲ್ದಾರರನ್ನು ಸನ್ಮಾನಿಸಿದರು.
ಈ ಸಂದಭ್ ಲೋಕೋಪಯೋಗಿ ಪ್ರಭಾರ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ್ ಅಜಿಲ, ಪ್ರಭಾರ ತಹಶಿಲ್ದಾರ್ ಮಾಣಿಖ್ಯ ಎ ಸಹಿತ ಇತರ ಅಧಿಕಾರಿ ವರ್ಗದವರು, ಕಂದಾಯ ಇಲಾಖೆಯ ವಿವಿಧ ಸ್ಥರದ ಅಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.