ಮಡಂತ್ಯಾರು: ‘ನಯನ್ ಬೇಕರಿ’ ಶುಭಾರಂಭ

ಮಡಂತ್ಯಾರು: ಇಲ್ಲಿಯ ಪೊಂಪೈ ಆರ್ಕೆಡ್‌ನಲ್ಲಿ ನಯನ್ ಫುಡ್ ಪ್ರೊಡಕ್ಟ್ಸ್, ಪಿಂಟೋ ಬೇಕರಿ, ನೈನಾಡು ಇದರ ನೂತನ ಸಂಸ್ಥೆ ನಯನ್ ಬೇಕರಿ ಇಂದು ( ಡಿ.17) ಶುಭಾರಂಭಗೊಂಡಿತು.
ನೈನಾಡು ಚರ್ಚ್ ಧರ್ಮಗುರುಗಳಾದ ವಂ.ಫಾ| ಸಂತೋಷ್ ಮಿನೇಜಸ್ ರವರು ನೂತನ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿ, ಶುಭ ಹಾರೈಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ವಂ.ಫಾ| ಬೇಸಿಲ್ ವಾಸ್‌ರವರು ಆಶೀರ್ವಚನಗೈದರು.
ಈ ಸಂದರ್ಭದಲ್ಲಿ ಸಿಲ್ವೆಸ್ಟರ್ ಪಿಂಟೋ, ನತಾಲಿಯಾ ಗ್ರೇಸಿ ಪಿಂಟೊ, ನೆಲ್‌ಸ್ಟರ್ ಪಿಂಟೊ, ನೀಶ್ಮಾ ಪಿಂಟೊ, ಎಲ್ವಿನಾ ರೀನಾ ಕರ್ಡೊಜ, ಮಾ| ಇಂನ್‌ಸ್ಟಾರ್, ಸಿಯೋನ್ ಪಿಂಟೊ, ಅನಿಲ್ ರೋಷನ್, ಉದ್ಯಮಿ ಅನಿಲ್ ಅಧಿಕಾರಿ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಲಿಯೋ ರೊಡ್ರಿಗಸ್, ಗ್ರೆಗರಿ ಡಿಸೋಜ, ಜೆರಾಲ್ಡ್ ಕೊರೆಯ, ವಿನ್ಸೆಂಟ್ ಮೋರಾಸ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.