ವಿದ್ಯುತ್ ನಿಲುಗಡೆ ಪ್ರಕಟಣೆ

ಬೆಳ್ತಂಗಡಿ: ನಿರ್ವಹಣೆ ಕಾಮಗಾರಿಯ ಪ್ರಯುಕ್ತ ಡಿ.17 ರಂದು 110/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಮಡಂತ್ಯಾರ್, ಬಳ್ಳಮಂಜ ಹಾಗೂ ನಾರಾವಿ ಫೀಡರುಗಳಲ್ಲಿ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಘಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿರುವುದು ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.