ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಶಾಸಕ ವಸಂತ ಬಂಗೇರ ಭೇಟಿ

ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ  ಮಾಜಿ ಶಾಸಕ ವಸಂತ ಬಂಗೇರರವರು ಭೇಟಿ ನೀಡಿ,  ಜೀರ್ಣೋದ್ಧಾರದ ಪ್ರಯುಕ್ತ  ಪ್ರಗತಿಯಲ್ಲಿರುವ   ಭದ್ರಕಾಳಿ ಗರ್ಭಗುಡಿಯ ಕಾಮಗಾರಿ  ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ಪ್ರಭಾಕರ್ ಹೆಗ್ಡೆ ಹೆಟ್ಟಾಜೆ ಗುತ್ತು,  ನಿತೀಶ್ ಕುಮಾರ್ ಕುಕ್ಕೇಡಿ,  ಶಶಿಧರ್ ಶೆಟ್ಟಿ ಮೂಡುಕೊಡಿ,   ಅರವಿಂದ ಶೆಟ್ಟಿ ವೇಣೂರು,   ಸತೀಶ್ ಹೆಗ್ಡೆ ಬಜಿರೆ,   ಸುದರ್ಶನ್ ಆರಂಬೊಡಿ, ವಿಠಲ್  ಸಾವ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.