ಬೆಳ್ತಂಗಡಿ: ಇಲ್ಲಿಯ ಲೋಕೋಪ ಯೋಗಿ ಇಲಾಖೆ ಗುತ್ತಿಗೆದಾರರ ಸಂಘದ 2018-19ರ ಸಾಲಿನ ಅಧ್ಯಕ್ಷರಾಗಿ ವಿನಯ ಹೆಗ್ಡೆ, ಗೌರವಾಧ್ಯಕ್ಷರಾಗಿ ಗಿರಿರಾಜ ಬಾರಿತ್ತಾಯ, ಉಪಾಧ್ಯಕ್ಷರಾಗಿ ಕೆ.ಎಂ.ಗಿರೀಶ್ ಕುಮಾರ್, ಆದಂ ಸಾಹೇಬ್, ಕೃಷ್ಣಕುಮಾರ್, ಕಾರ್ಯ ದರ್ಶಿಯಾಗಿ ಅನಿಲ್ ಎ.ಜೆ., ಜೊತೆ ಕಾರ್ಯದರ್ಶಿಯಾಗಿ ದಯಾನಂದ, ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಧನಂಜಯ ರಾವ್, ಶ್ರೀಧರ ಗುಡಿಗಾರ್, ಸುಕೇಶ್ ಪೂಜಾರಿ, ಶೈಲೇಶ್ ಆರ್.ಜೆ., ತಿಮ್ಮಪ್ಪ ಗುಂಪಲಾಜೆ, ಗೌರವ ಸಲಹೆ ಗಾರರಾಗಿ ಮೋಹನ್ದಾಸ್ ಭಂಡರ್ಕಾರ್, ಮಂಜುನಾಥ್ ಕಾಮತ್, ನಾಗೇಶ್ ಕುಮಾರ್, ಹೆರಾಲ್ಡ್ ಡಿಸೋಜ., ವಸಂತ ಮಜಲ್ ಆಯ್ಕೆಯಾದರು.