ಅನಂತ ಮೋಟಾರ್‍ಸ್‌ನಲ್ಲಿ 125 ಸಿ.ಸಿ ಹೀರೂ ಡೆಸ್ಟಿನ್ ಭರದಿಂದ ಮಾರಾಟ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಹೀರೂ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟ ಮತ್ತು ಸೇವಾ ಕೇಂದ್ರ ಅನಂತ ಮೋಟಾರ್‍ಸ್ ಉಜಿರೆ ಇಲ್ಲಿ ಇತ್ತೀಚೆಗೆ ತಾನೆ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ 125 ಸಿಸಿ ಇಂಜಿನ್ ಸಾಮರ್ಥ್ಯದ ಹೀರೋ ಡೆಸ್ಟಿನ್ ಸ್ಕೂಟರ್ ಮಾರಾಟ ಭರದಿಂದ ನಡೆಯುತ್ತಿದೆ.
ಇತ್ತೀಚೆಗೆ ಶೋರೂಮ್‌ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್ ಮಹಾಪ್ರಬಂಧಕ ಭಂಡಾರ್ಕರ್ ಅವರು ನೂತನ ಸ್ಕೂಟರನ್ನು ಅನಾವರಣಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಈ ವೇಳೆ ಉಜಿರೆ ಬೆನಕ ಅಸ್ಪತ್ರೆಯ ಪಿಆರ್‌ಒ ಎಸ್.ಜಿ ಭಟ್, ಅನಂತ ಮೋಟಾರ್‍ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕಿ ವೀಣಾ ಅನಂತರಾಮ್ ಸೋಮಯಾಗಿ, ಮಾಲಿಕ ವಿಕ್ರಾಂತ್ ಸೋಮಯಾಗಿ, ಸರ್ವಿಸ್ ಸೆಂಟರ್ ಮೇಲ್ವಿಚಾರಕ ಸುಬ್ರಹ್ಮಣ್ಯ, ಮೇನೇಜರ್ ಜಯರಾಮ್, ಮೇಲುಸ್ತುವಾರಿ ದೀಪಕ್, ಸರ್ವಿಸ್ ಟೆಕ್ನೀಷಿಯನ್ ಚಂದ್ರ, ಗಣೇಶ್, ಮೋಕ್ಷಿತ್, ಪ್ರದೀಪ್, ಸೂರಜ್, ದೀಪಕ್, ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿಗಳಾದ ಸಂಧ್ಯಾ, ಸೌಮ್ಯಾ, ಭಾರತಿ, ಅಕ್ಷತಾ, ಪವನ್, ಸುನಿಲ್ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.