ಲಕ್ಷದೀಪೋತ್ಸವ: ಬೆಂಗಳೂರಿನ ಕಾಂತರಾಜ್ ತಂಡದಿಂದ ಪುಷ್ಪಾಲಂಕಾರ

ಬೆಂಗಳೂರಿನ ಕಾಂತರಾಜ್ ಮತ್ತು ಬಳಗದವರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ  ಡಿ.6 ರಂದು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಹೆಗ್ಗಡೆಯವರ ನಿವಾಸ (ಬೀಡು) ಹಾಗೂ ದೇವಸ್ಥಾನದ ಒಳಾಂಗಣವನ್ನು ಪುಷ್ಪಾಲಂಕಾರ ಮಾಡಿ ಸೇವೆಯಿಂದ ನಡೆಯಿತು.
ಸುಮಾರು ರೂ. 4 ಲಕ್ಷ  ಮೌಲ್ಯದ ವಿವಿಧ ಅಲಂಕಾರಿಕ ಹೂಗಳನ್ನು ಬೆಂಗಳೂರಿನಿಂದ ತಂದು ಅಲಂಕಾರ ಸೇವೆಯನ್ನು ಸಮರ್ಪಿಸಿದರು. ಇವರ ಜೊತೆ ರವಿ, ರಮೇಶ್, ಮತ್ತು ಮಂಜು ಹಾಗೂ ಇತರ ಭಕ್ತಾದಿಗಳು ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.